ಆತ್ಮಚರಿತ್ರೆ ಬರೆಯಲು ಸಿದ್ಧವಾಗುತ್ತಿದ್ದಾರೆ ದುನಿಯಾ ವಿಜಯ್​

ಲೈವ್ ಕನ್ನಡ ಮೀಡಿಯಾ

ನಟ ದುನಿಯಾ ವಿಜಯ್ ಆತ್ಮಚಿರಿತ್ರೆ ಬರೆಯಲು ನಿರ್ಧರಿಸಿದ್ದಾರೆ. ಅದಕ್ಕೂ ಮುಂಚೆ ಕೆಲವು ತಯ್ಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ನಿತ್ಯ ಈ ಬಗ್ಗೆ ಗಮನ ಕೇಂದ್ರಿಕರಿಸಿರುವುದಾಗಿ ತಿಳಿದು ಬಂದಿದೆ.

ಆತ್ಮಚರಿತ್ರೆ ಬರೆಯಲು ಭಾಷೆಯ ಮೇಲೆ ಹಿಡಿತ ಅತ್ಯಗತ್ಯ. ಈ ಹಿನ್ನಲೆಯಲ್ಲಿ ಪುಸ್ತಕಗಳನ್ನು ಕೊಂಡು ತಂದಿರುವ ವಿಜಯ್, ನಿತ್ಯ ಅಧ್ಯಯನ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಅವರು ಸೋಷಿಯಲ್ ಮೀಡಿಯಾಗಳಿಂದಲೂ ದೂರ ಉಳಿದಿದ್ದಾರೆ. ಮಕ್ಕಳು ಮತ್ತು ಯುವಕರು ಕೂಡ ಸಾಮಾಜಿಕ ಜಾಲತಾಣಗಳು, ಮೊಬೈಲ್ ಬಳಕೆಯಿಂದ ದೂರ ಉಳಿಯುವಂತೆ ದುನಿಯಾ ವಿಜಯ್ ಸಲಹೆ ನೀಡಿದ್ದಾರೆ.

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s