ಯುಟ್ಯೂಬ್​ನಲ್ಲಿ ‘ಬಾಹುಬಲಿ 2’ ನಕಲಿ ಟ್ರೇಲರ್​​ಗಳ ಹಾವಳಿ

ಲೈವ್ ಕನ್ನಡ ಮೀಡಿಯಾ

‘ಬಾಹುಬಲಿ’ಯ ದಾಖಲೆಗಳ ಗುಚ್ಛಕ್ಕೆ ಹೊಸ ಸೇರ್ಪಡೆಯಾಗಿದೆ. ನಿನ್ನೆಯಷ್ಟೇ ಬಾಹುಬಲಿ 2 ಟ್ರೇಲರ್ ಬಿಡುಗಡೆ ಆಗಿತ್ತು. ಇದರ ವಿವ್ಸ್, ಎರಡು ಕೋಟಿಗೆ ಸಮೀಪಿಸಿದೆ. ಸದ್ಯಕ್ಕೆ, ಈ ಟ್ರೇಲರ್,ಯು ಟ್ಯೂಬ್ನಲ್ಲಿ ಟ್ರೆಂಡಿಂಗ್ ಆಗಿದೆ. ಈ ಮಧ್ಯೆ, ನಕಲಿ ಟ್ರೇಲರ್ಗಳ ಹಾವಳಿಯೂ ಶುರುವಾಗಿದೆ..! (ಶಿವಮೊಗ್ಗದ ಕಂಪ್ಲೀಟ್ ಅಪ್ಡೇಟ್ಸ್ |ಕ್ಲಿಕ್ ಮಾಡಿ ಲೈಕ್ ಮಾಡಿ.. Click Here)

ಯು ಟ್ಯೂಬ್ನಲ್ಲಿ, ಬಾಹುಬಲಿ 2 ಟ್ರೇಲರ್ ಎಂಬ ಹೆಸರಿನೊಂದಿಗೆ, ನೂರಾರು ವಿಡಿಯೋಗಳು ಕಾಣಿಸಿಕೊಂಡಿವೆ. ಮೊದಲ ಪಾರ್ಟ್ ಸಿನಿಮಾದ ತುಣುಕುಗಳನ್ನೇ ಬಳಸಿ, ನಕಲಿ ಟ್ರೇಲರ್ಗಳು ಸೃಷ್ಟಿಯಾಗಿವೆ. ಈ ವಿಡಿಯೋಗಳಿಗೂ ಲಕ್ಷ ಲಕ್ಷ ವಿವ್ಸ್ ಬರುತ್ತಿರುವುದು ಆಶ್ಚರ್ಯಕರ. ಧರ್ಮ ಪ್ರೊಡೆಕ್ಷನ್ಸ್ ಹೆಸರಿನ ಯು ಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿರುವ,ಎರಡು ನಿಮಿಷ 25 ಸೆಕೆಂಡ್ನ ಟ್ರೇಲರ್ ಅಸಲಿಯಾಗಿದೆ. (Live Kannada Youtube Channel Click Here)

ಟ್ರೇಲರ್ನಿಂದಲೂ ದಾಖಲೆ

ಬಾಹುಬಲಿ 2 ಟ್ರೇಲರ್ ರೆಕಾರ್ಡ್ ಮಾಡಿದೆ. ದಂಗಲ್, ರಯೀಸ್, ಬೆಫಿಕ್ರ್, ಎಂ.ಎಸ್.ಧೋನಿ ಅನ್ ಟೋಲ್ಡ್ ಸ್ಟೋರಿ, ಕಬಾಲಿ ಸಿನಿಮಾದ ಟ್ರೇಲರ್ಗಳು ಯು ಟ್ಯೂಬ್ನಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದವು. ಅವುಗಳ ವೀಕ್ಷಣಾ ದಾಖಲೆಯನ್ನು ಬಾಹುಬಲಿ 2 ಟ್ರೇಲರ್ ಸೈಡಿಗಟ್ಟುಬಿಟ್ಟಿದೆ. ಅಲ್ಲದೆ ಯು ಟ್ಯೂಬ್ನ ಟಾಪ್ 30 ವಿಡಿಯೋಗಳ ಸಾಲಿಗೆ ಸೇರಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s